ಇಂಗ್ಲೆಂಡ್ ವಿರುದ್ಧ ಭಾರತ ತಂಡ ಇಂದು ಬಹಳ ಹೀನಾಯವಾಗಿ ಸೋತಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೂರನೇ ಪಂದ್ಯವನ್ನು ಸೋತು ಹಿನ್ನಡೆ ಅನುಭವಿಸಿತು<br />#INDvsENG2021 #INDvsENG20213rdT20<br />India lost against England in the third game of t20 . England out performed India in all departments of this match <br />